au fait ಓ ಹೇ
ಆಖ್ಯಾತಕ ಗುಣವಾಚಕ
French
  1. (ವಿಷಯವನ್ನು) ಬಲ್ಲ.
  2. ನುರಿತ; ಪರಿಣತ; ನಿಪುಣ; ಪ್ರವೀಣ; ತಜ್ಞ.
ನುಡಿಗಟ್ಟು

put or make a person au fait of ವ್ಯಕ್ತಿಗೆ (ವಿಷಯ) ಚೆನ್ನಾಗಿ ತಿಳಿಸು, ಬೋಧಿಸು.